'ಕಬಾಲಿ' ಚಿತ್ರ ಡಾರ್ಕ್ ವೆಬ್‌ಲ್ಲಿ ಲೀಕ್ ಆಗಿದ್ದು, ಇಡೀ ಚಿತ್ರವನ್ನೇ ಜನರು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬದಂತೆ. ಆದ್ದರಿಂದ ಇದು ಚಿತ್ರ ತಂಡಕ್ಕೆ ಶಾಕ್ ಉಂಟುಮಾಡಿದೆ. ಈ ಬೆಳವಣಿಗೆಯಿಂದಾಗಿ ಬೆಂಗಳೂರಲ್ಲಿ ಟಿಕೆಟ್ ಮಾರಾಟದ ಮೇಲೆ ಎಫೆಕ್ಟ್ ಬೀರಲಿದೆ ಎನ್ನಲಾಗುತ್ತಿದೆ.
ಟಿಕೆಟ್ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಾರದು ಎಂದು ಅರ್ಜಿದಾರರೊಬ್ಬರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದರಕ್ಕೆ ಸಂಬಂಧಪಟ್ಟಂತೆ ಅರ್ಜಿಯನ್ನು ಮದ್ರಾಸ್ ಕೋರ್ಟ್ ಕೂಡ ತಿರಸ್ಕರಿಸಿದೆ. ಇದರಿಂದ ಸಿನಿಮಾ ಮಾಲೀಕರು ಖುಷಿಯಲ್ಲಿದ್ರೆ, ಅಭಿಮಾನಿಗಳಿಗೆ ಅಸಮಾಧಾನ ತಂದಿದೆ.