ರುಸ್ತುಮ್' ಚಿತ್ರವನ್ನು ಟಿನು ಸುರೇಶ್ ದೇಸಾಯಿ ನಿರ್ದೇಶನ ಮಾಡಿದ್ದಾರೆ. ಇಲಿಯಾನಾ ಡಿಯೋಜಾ, ಇಶಾ ಗುಪ್ತಾ ಈ ಚಿತ್ರದಲ್ಲಿ ಮುಂತಾದವರು ಕಾಣಿಸಿಕೊಂಡಿದ್ದಾರೆ. 'ರುಸ್ತುಮ್' ಚಿತ್ರಕ್ಕಾಗಿ ಈ ಹಿಂದೆ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ರಜನಿಕಾಂತ್, ರಣಬೀರ್ ಸಿಂಗ್ ಹಾಗೇ ಸೋನಮ್ ಕಪೂರ್ ಮೊದಲಾದವರು ಚಿತ್ರದ ಪ್ರಚಾರ ಮಾಡಿದ್ದರು.