ಇಂದು ಸನ್ನಿ ಅಭಿನಯದ 'ಒನ್ ನೈಟ್ ಸ್ಟ್ಯಾಂಡ್' ಚಿತ್ರ ರಿಲೀಸ್

ಶುಕ್ರವಾರ, 6 ಮೇ 2016 (12:28 IST)
ಬಾಲಿವುಡ್‌ನ ಮೋಸ್ಟ್ ಹಾಟ್ ನಟಿ ಸನ್ನಿ ಲಿಯೋನ್ ಅಭಿನಯದ 'ಒನ್ ನೈಟ್ ಸ್ಟ್ಯಾಂಡ್' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸನ್ನಿ ಅಭಿನಯ ಸಖತ್ ಹಾಟ್ ಆಗಿ ಮೂಡಿ ಬಂದಿದೆ.. ಅಲ್ಲದೇ ಚಿತ್ರದ  ಹಾಡಿನಲ್ಲಿ ಸನ್ನಿಯ ಬೋಲ್ಡ್ ನೆಸ್ ಎಲ್ಲರನ್ನು ನಾಚಿಸುವಂತಿದೆ. 
ಈ ಹಾಡಿನಲ್ಲಿ ಸನ್ನಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸನ್ನಿ ಪ್ರತಿಯೊಂದು ದೃಶ್ಯವು ಹಾಟ್ ಮೂಡಿಸುತ್ತೆ. ಸೆಕ್ಸಿ ಲುಕ್ ನಲ್ಲಿ ಸನ್ನಿ ಹಾಗೂ ನಟ ತನುಜ್ ವಿರವಾನಿಯ ಕಾಂಬಿನೇಷನ್‌ನ ಎಲ್ಲರನ್ನು ರಂಜಿಸದೇ ಇರದು.. 
 
ಚಿತ್ರದಲ್ಲಿ ಸನ್ನಿ ಹಾಗೂ ತನುಜ್ ಇಬ್ಬರು ರೋಮ್ಯಾಂಟಿಕ್ ಆಗಿ ಅಭಿನಯಿಸಿದ್ದಾರೆ. ಈ ಹಿಂದೆ ಚಿತ್ರದ ವಿಡಿಯೋ ಭಾರಿ ಸದ್ದು ಮಾಡಿತ್ತು.
 
ಜಾಸ್ಮೀನ್ ಡಿಸೋಜಾ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ತನುಜ್ ವಿರವಾನಿ ಹಾಗೂ ಸನ್ನಿ ಮುಖ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. ಲವ್ ಯೂ ಸೋನಿಯಾಸೇರಿದಂತೆ ಕೆಲ ಸಿನಿಮಾಗಳನ್ನು ನಟಿಸಿದ್ದ ಅದಾದ ಬಳಿಕ ಈಗ ಒನ್ ನೈಟ್ ಸ್ಟ್ಯಾಂಡ್ ಚಿತ್ರದಲ್ಲಿ ಮತ್ತೆ ಎಂಟ್ರಿ ನೀಡಿದ್ದಾರೆ. ಇನ್ನೂ ಒನ್ ನೈಟ್ ಸ್ಟ್ಯಾಂಡ್ ಚಿತ್ರವು ಇಂದು ತೆರೆ ಕಂಡಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ