ಸೀರೆ ಉಡದೇ ಡೀಪ್ ನೆಕ್ ತೋರಿಸಿದ್ದೇ ಪ್ರಿಯಾಂಕಾ ಚೋಪ್ರಾಗೆ ಕುತ್ತು ತಂದಿತು!
ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರುವ ವಿಡಿಯೋ ಪ್ರಕಟಿಸಿದ ಪ್ರಿಯಾಂಕಾ ತ್ರಿವರ್ಣದ ಶಾಲು ತೊಟ್ಟಿದ್ದರು. ಆದರೆ ಸೀರೆ ಉಟ್ಟಿರಲಿಲ್ಲ. ಎದೆ ಸೀಳು ದರ್ಶನ ಮಾಡುವಂತಹ ಟಿ ಶರ್ಟ್ ಧರಿಸಿದ್ದಕ್ಕೇ ಇನ್ ಸ್ಟಾಗ್ರಾಂನಲ್ಲಿ ಜನರು ಪ್ರಿಯಾಂಕಾ ಕಾಲೆಳೆದಿದ್ದಾರೆ.
ನಿಮಗೆ ಸೀರೆ ಇಲ್ಲವೇ ಕನಿಷ್ಠ ಪಕ್ಷ ಚೂಡಿದಾರ್ ಗೂ ಗತಿಯಿರಲಿಲ್ಲವೇ ಎಂದು ಕೆಲವರು ಕಾಲೆಳೆದರೆ, ಇನ್ನು ಕೆಲವರು ಮತ್ತೆ ಭಾರತಕ್ಕೆ ಬರಬೇಡಿ ಎಂದು ಕಿಡಿ ಕಾರಿದ್ದಾರೆ.