ಪ್ರಿಯಾಂಕಾ ಚೋಪ್ರಾ ಅವತಾರ ನೋಡಿ ವೀರಪ್ಪನ್ ಗೆ ಹೋಲಿಸಿ ಗೇಲಿ ಮಾಡಿದ ಟ್ವಿಟರಿಗರು
ಗುಂಗುರು ಕೂದಲು ಮಾಡಿಕೊಂಡು ಕೆದರಿಕೊಂಡಂತೆ ಕೂದಲು ವಿನ್ಯಾಸಗೊಳಿಸಿರುವ ಪ್ರಿಯಾಂಕಾರನ್ನು ನೋಡಿ ನೆಟ್ಟಿಗರು ಕಾಡುಗಳ್ಳ ವೀರಪ್ಪನ್ ಹೇರ್ ಸ್ಟೈಲ್ ಗೆ ಹೋಲಿಸಿ ಗೇಲಿ ಮಾಡಿದ್ದಾರೆ. ಇನ್ನು ಕೆಲವರು ಪ್ರಿಯಾಂಕಾರ ಈ ಪ್ರಯೋಗಾತ್ಮಕ ಲುಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದವರೂ ಇದ್ದಾರೆ.