ನಟಿ ಪ್ರಿಯಾಂಕಾ ಚೋಪ್ರಾ ಸಹೋದರನ ಮದುವೆ ಮುರಿದು ಬೀಳಲು ಬೇರೆಯದೇ ಕಾರಣವಿತ್ತು!
ಆದರೆ ನಿಜ ಕಾರಣ ಇಶಿತಾ ಆಪರೇಷನ್ ಅಲ್ಲ ಎಂದು ಇದೀಗ ಗೊತ್ತಾಗಿದೆ. ಇಶಿತಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಸಿದ್ಧಾರ್ಥ್ ಜತೆಗಿದ್ದ ಅನೇಕ ಫೋಟೋಗಳನ್ನು ಡಿಲೀಟ್ ಮಾಡಿರುವುದಲ್ಲದೆ, ಹೊಸ ಬದುಕಿನ ಆರಂಭ ಎಂದು ಸ್ನೇಹಿತರ ಜತಗೆ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡುತ್ತಿರುವು ಫೋಟೋ ಪ್ರಕಟಿಸಿದ್ದು ಕಂಡುಬಂದಿದೆ. ಹೀಗಾಗಿ ಅನಾರೋಗ್ಯ ನೆಪವಾಗಿತ್ತಷ್ಟೇ. ನಿಜವಾಗಿ ಇಬ್ಬರ ನಡುವೆ ಬ್ರೇಕ್ ಅಪ್ ಆಗಿದ್ದೇ ಮದುವೆ ಮುರಿದುಬೀಳಲು ಕಾರಣ ಎನ್ನಲಾಗಿದೆ.