ಪುಷ್ಪ, ರಣವೀರ್ ಸಿಂಗ್ ಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ

ಸೋಮವಾರ, 21 ಫೆಬ್ರವರಿ 2022 (10:30 IST)
ಮುಂಬೈ: ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಗಳಿಕೆ ಮಾಡಿದ್ದ ಪುಷ್ಪ ಸಿನಿಮಾ ಈಗ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಇನ್ನು, ಬಾಲಿವುಡ್‍ ನಟ ರಣವೀರ್ ಸಿಂಗ್, ಬಾಲಿವುಡ್ ನ ಸಿದ್ಧಾರ್ಥ್ ಮಲ್ಹೋತ್ರಾ ನಾಯಕರಾಗಿದ್ದ ಶೇರ್ ಶಾ, ವಿಕ್ಕಿ ಕೌಶಾಲ್ ಅವರ ಸರ್ದಾರ್ ಉದ್ಧಮ್ ಕೂಡಾ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಂಡಿದೆ.

ಇವರಲ್ಲದೆ ಹಿಂದಿ ಕಿರುತೆರೆಯ ನಟ-ನಟಿಯರೂ, ವೆಬ್ ಸರಣಿಗಳೂ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ