ಮತ್ತೆ ನಗ್ನ ಚಿತ್ರದ ಮೂಲಕ ಸುದ್ದಿಯಾದ ನಟಿ ರಾಧಿಕಾ ಆಪ್ಟೆ.. ಆನ್‌ಲೈನ್‌ನಲ್ಲಿ ಲೀಕ್!

ಸೋಮವಾರ, 15 ಆಗಸ್ಟ್ 2016 (13:55 IST)
ಬಾಲಿವುಡ್ ನಟಿ, ಕಬಾಲಿ ಚಿತ್ರದ ಮೂಲಕ ಗಮನ ಸೆಳೆದಿದ್ದ ರಾಧಿಕಾ ಆಪ್ಟೆ, ಇದೀಗ ಮತ್ತೊಂದು ನಗ್ನ ಚಿತ್ರ ಲೀಕ್ ಆಗುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಬಾಲಿವುಡ್ ನಟಿ ರಾಧಿಕಾ ಆಪ್ಟೆಯ ಮತ್ತೊಂದು ನಗ್ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಪರ್ಚೇದ್ ಎಂಬ ಹೊಸ ಪ್ರಾಜೆಕ್ಟ್‌ನ ದೃಶ್ಯ ಇದು.. ರಾದಿಕಾ ಸಹ ನಟ ಆದಿಲ್ ಹುಸೇನ್ ನಡುವಣ ಪ್ರೇಮ ದೃಶ್ಯದ ಸಂದರ್ಭದ ಈ ಚಿತ್ರಣ ಈಗ ಇಂಟರೆಟ್‌ನಲ್ಲಿ ಹರಿದಾಡುತ್ತಿದೆ.ಈ ಚಿತ್ರ ಅಜಯ್ ದೇವಗನ್ ಬ್ಯಾನರ್‌ನಲ್ಲಿ ಮೂಡಿ ಬರುತ್ತಿದೆ.

ಇನ್ನೂ ಚಿತ್ರದ ನಿರ್ಮಾಪಕ ಅಸೀಂ ಬಜಾಜ್ ಘಟನೆ ಬಗ್ಗೆ ತಿಳಿದಿಲ್ಲವಂತೆ... ಮುಂಬೈ ಸೈಬರ್ ಪೊಲೀಸ್‌ರಿಗೆ ದೂರು ಸಲ್ಲಿಸಲಿದ್ದಾರೆ. ಆನ್‌ಲೈನ್ ಲೀಕ್ ಆಗಿರುವ ದೃಶ್ಯವನ್ನು ತೆಗೆಯುವಂತೆ ಕೋರಲಿದ್ದಾರೆ. ಭಾರತದಲ್ಲಿ ಚಿತ್ರದ ದೃಶ್ಯ ಲೀಕ್ ಆಗುವ ಸಾಧ್ಯತೆ ಇಲ್ಲ. ಚಿತ್ರ ಯುಎಸ್ ಹಾಗೂ ಫ್ರಾನ್ಸ್ ನಲ್ಲಿ ರಿಲೀಸ್ ಆಗಿದೆ. ಆದ್ದರಿಂದ ಅಲ್ಲಿಂದಲೇ ಚಿತ್ರವನ್ನು ಅಪ್‌ಲೋಡ್ ಮಾಡಿರಬಹುದು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ