ರಾಖಿ ಸಾವಂತ್ ಸನ್ನಿ ಲಿಯೋನ್ ರಲ್ಲಿ ಕ್ಷಮೆ ಕೇಳಿದ್ದು ಈ ವಿಚಾರಕ್ಕಾಗಿಯಂತೆ!

ಮಂಗಳವಾರ, 5 ಜೂನ್ 2018 (15:53 IST)
ಮುಂಬೈ : ಬಾಲಿವುಡ್ ಹಾಟ್ ಬೆಡಗಿ ನಟಿ ರಾಖಿ ಸಾವಂತ್ ಅವರು ಪೋರ್ನ್ ಸ್ಟಾರ್ ನಟಿ ಸನ್ನಿ ಲಿಯೋನ್ ಅವರಲ್ಲಿ ಕ್ಷಮೆಕೇಳುವುದರ ಮೂಲಕ ಈಗ ಸುದ್ದಿಯಲ್ಲಿದ್ದಾರೆ.

ಆದರೆ ನಟಿ ರಾಖಿ ಸಾವಂತ್ ಅವರು ನಟಿ ಸನ್ನಿ ಲಿಯೋನ್ ಅವರಲ್ಲಿ ಈಗ  ಕ್ಷಮೆ ಕೇಳುತ್ತಿರುವುದು ಮೂರು ವರ್ಷಗಳ ಹಿಂದೆ ನಡೆದ ಘಟನೆ ಕುರಿತಾಗಿ . ಹೌದು, ಅಂದು ರಾಖಿ ಸಾವಂತ್ ಅವರು ಪೋರ್ನ್ ಸ್ಟಾರ್ ಆಗಿದ್ದ ಸನ್ನಿ ಲಿಯೋನ್ ಭಾರತಕ್ಕೆ ಪ್ರವೇಶ ಮಾಡಬಾರದು. ಪೋರ್ನ್ ಚಿತ್ರದ ಜೊತೆ ಸನ್ನಿ ಲಿಯೋನ್ ಗೂ ಭಾರತ ಬ್ಯಾನ್ ಮಾಡಬೇಕೆಂದು ಹೇಳಿದ್ದರಂತೆ. ಈ ಮಾತಿಗೆ ಈಗ ಬೇಸರವಾಗಿ ಪಶ್ಚಾತಾಪ ಪಡ್ತಿದ್ದೇನೆ. ಆದ ಕಾರಣ ಎಲ್ಲರ ಮುಂದೆ  ಸನ್ನಿ ಲಿಯೋನಾ ಅವರಲ್ಲಿ ಕ್ಷಮೆ ಕೇಳ್ತೇನೆಂದು ರಾಖಿ ಸಾವಂತ್ ಅವರು ರಾಜೀವ್ ಖಂಡೇಲ್ವಾಲ್ ಕಾರ್ಯಕ್ರಮಕ್ಕೆ ಬಂದಿದಾಗ ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ