ಸಾನಿಯಾ ಮಿರ್ಜಾರ ಅಶ್ಲೀಲ ಫೋಟೋ ಪ್ರಕಟಿಸಿದ ರಾಮ್ ಗೋಪಾಲ್ ವರ್ಮಾಗೆ ಸಿಕ್ತು ತಕ್ಕ ಮರ್ಯಾದೆ!
‘ನಿಮಗೆ ನಾಚಿಕೆಯಾಗಬೇಕು. ನಿಮಗೂ ಅಕ್ಕ-ತಂಗಿಯರು ಇಲ್ವಾ? ಅಥವಾ ಹೆತ್ತಮ್ಮನಿಲ್ವಾ? ಇಂತಹ ಪೋಸ್ಟ್ ಪ್ರಕಟಿಸುವ ಮೊದಲು ಎರಡು ಬಾರಿ ಯೋಚಿಸಿ’ ಎಂದೆಲ್ಲಾ ವಾಚಮಗೋಚರವಾಗಿ ಟ್ವಿಟರಿಗರು ವಾಗ್ದಾಳಿ ನಡೆಸಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ರಾಮ್ ಗೋಪಾಲ್ ವರ್ಮಾ ಮಾತ್ರ ತಮ್ಮ ಪೋಸ್ಟ್ ಡಿಲೀಟ್ ಮಾಡುವ ಗೋಜಿಗೇ ಹೋಗಿಲ್ಲ.