ನಾಗರಾಜ್ ಪೋಪಟ್ ರಾವ್ ಮಂಜುಳೆ ನಿರ್ದೇಶಿಸಿರುವ ಮರಾಠಿಯ 'ಸಾಯಿರತ್' ಸಿನಿಮಾ ಬಿಡುಗಡೆಯಾದ 11 ದಿನದಲ್ಲೇ ದಾಖಲೆ ಬರೆದಿತ್ತು. 41 ಕೋಟಿ ಗಳಿಕೆ ಕಾಣುವ ಮೂಲಕ ಬಾಲಿವುಡ್ ದಿಗ್ಗಜರನ್ನೇ ಬೆಚ್ಚಿಬೀಳಿಸಿತ್ತು. ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಕೊಳ್ಳೆ ಹೊಡೆದಿತ್ತು. ಆದ್ದಿರಿಂದ ದೇಶದೆಲ್ಲೆಡೆ ಪ್ರಶಂಶೆಗಳು ವ್ಯಕ್ತವಾಗಿದ್ದವು.