ವಿಕ್ರಾಂತ್ ರೋಣನಿಗೆ ಸಲ್ಮಾನ್ ಖಾನ್ ಬಲ

ಸೋಮವಾರ, 16 ಮೇ 2022 (17:53 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಾಥ್ ನೀಡಲಿದ್ದಾರೆ.

ಸಲ್ಮಾನ್ ಖಾನ್ ಅವರ ಎಸ್ ಕೆಎಫ್ ಪ್ರೊಡಕ್ಷನ್ಸ್ ವಿಕ್ರಾಂತ್ ರೋಣ ಸಿನಿಮಾವನ್ನು ಹಿಂದಿಯಲ್ಲಿ ಅರ್ಪಿಸಲಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ.

ಸುದೀಪ್ ಗೆ ಸಲ್ಮಾನ್ ಆಪ್ತರು. ಹೀಗಾಗಿ ತಮ್ಮ ಆಪ್ತನ ಸಿನಿಮಾಗೆ ಸಲ್ಲುಮಿಯಾ ಕೈಜೋಡಿಸಲಿದ್ದಾರೆ. ಜುಲೈ 28 ರಂದು ಸಿನಿಮಾ ಬಿಡುಡೆಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ