ಬಾಲಿವುಡ್ ಬಡೆಮಿಯಾ ಸಲ್ಮಾನ್ ಖಾನ್ ಇದೇ ಡಿಸೆಂಬರ್ 27ಕ್ಕೆ ಅರ್ಧ ಸೆಂಚುರಿ ಮುಗಿಸಿ 51ನೇ ವರ್ಷಕ್ಕೆ ಅಡಿಯಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಸ್ವಂತ ಆಪ್ ಬಿಡುಗಡೆ ಮಾಡುತ್ತಿರುವುದಾಗಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಸಲ್ಲು ಇಂದಿನ ಜಮಾನಾ ಯುವಕರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.