ಭಾರತ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸ್ವಾಗತ ನೀಡಿದ್ದು ಯಾವ ನಟಿಗೆ...?

ಸೋಮವಾರ, 21 ಮೇ 2018 (11:36 IST)
ಮುಂಬೈ: ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ನಟಿ ಪ್ರಿಯಾಂಕ ಚೋಪ್ರ ಅವರನ್ನು ಸಿನಿಮಾಗೆ ಹೀರೋಯಿನ್ ಆಯ್ಕೆ ಮಾಡಿದ ಚಿತ್ರತಂಡ ಮತ್ತೊಬ್ಬ ನಾಯಕಿಯನ್ನು ಖುದ್ದು ಸಲ್ಮಾನ್ ಖಾನ್ ಸ್ವಾಗತ ನೀಡಿದ್ದಾರೆ.


ಸಲ್ಮಾನ್ ಖಾನ್ ಗೆ ಜೋಡಿಯಾಗಿ ಇದೇ ಮೊದಲ ಬಾರಿಗೆ ದಿಶಾ ಪಠಾನಿ ಅಭಿನಯ ಮಾಡುತ್ತಿದ್ದಾರೆ. ಟ್ವಿಟ್ಟರ್ ಮೂಲಕ ಸಲ್ಮಾನ್ ಖಾನ್ ದಿಷಾ ಗೆ ಸ್ವಾಗತ ಕೋರಿದ್ದಾರೆ. ಅಂದಹಾಗೇ, ಭಾರತ್ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನು ಐದು ವಿಭಿನ್ನ ಗೆಟಪ್ ನಲ್ಲಿ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಸಿಕ್ಕಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ