ರಜೆ ಎಂಜಾಯ್ ಮಾಡ್ತಿದ್ದಾಳೆ ಭಜರಂಗಿ ಭಾಯಜಾನ್‌ನ ಮುನ್ನಿ

ಶನಿವಾರ, 7 ಮೇ 2016 (19:21 IST)
ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯ್‌ಜಾನ್ ಸಿನಿಮಾದಿಂದ ಖ್ಯಾತಿ ಗಳಿಸಿದ ಮುನ್ನಿ ಹರ್ಶಾಲಿ ಮಲೋತ್ರಾ ವೆಕೆಷನ್ ಎಂಜಾಯ್ ಮಾಡ್ತಿದ್ದಾಳೆ... 
ವಿಕೆಂಡ್‌ನಲ್ಲಿ ಮುನ್ನಿ ಮುದ್ದಾದ ಕೆಂಪು ಬಣ್ಣದ ಟಾಪ್ ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೆ.. ಹಾಗಾಗಿ ರಜೆ ದಿನಗಳನ್ನು ಕಳೆಯಲು ಗೇಮಿಂಗ್ ಜೋನ್‌ಗೆ ತೆರೆಳಿ ಅಲ್ಲಿ ಕೆಲ ಕಾಲ ಗೇಮ್‌ ಆಟವಾಡಿದ್ದಾಳೆ ಸ್ಮಾಲ್ ಆಂಡ್ ಕ್ಯೂಟ ಮುನ್ನಿ.. 
 
ಇನ್ನೂ ಭಜರಂಗಿ ಭಾಯ್‌ಜಾನ್ ಚಿತ್ರದಲ್ಲಿ ಮುನ್ನಿ ಪಾಕಿಸ್ತಾನದ ಹುಡುಗಿಯಾಗಿ ಸಲ್ಮಾನ್ ಜತೆಗೆ ಕಾಣಿಸಿಕೊಂಡಿದ್ದಳು.. ಅಲ್ಲದೇ ಸಲ್ಮಾನ್ ಖಾನ್ ಬಿಗ್ ಫ್ಯಾನ್ ಆಗಿರೋ ಮುನ್ನಿ, ಸಲ್ಮಾನ್ ಖಾನ್ ಅವರ ಎಲ್ಲಾ ಚಿತ್ರಗಳನ್ನು ತಪ್ಪದೇ ನೋಡ್ತಾಳಂತೆ..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ