ಶಾರುಖ್ ಖಾನ್ ಜವಾನ್ ಗೆ ಸಲಾರ್ ಭಯ!
ಜವಾನ್ ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲೀ ನಿರ್ದೇಶಿಸುತ್ತಿದ್ದಾರೆ. ನಯನತಾರಾ ನಾಯಕಿಯಾಗಿದ್ದಾರೆ. ನಿನ್ನೆ ಜವಾನ್ ಸಿನಿಮಾ ತಂಡ ಸೆಪ್ಟೆಂಬರ್ ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಡೇಟ್ ಅನೌನ್ಸ್ ಮಾಡಿತ್ತು.
ಇದಕ್ಕೆ ಕಾರಣ ಹೊಂಬಾಳೆ ಫಿಲಂಸ್ ನಿರ್ಮಾಣದ, ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಾಯಕರಾಗಿರುವ ಸಲಾರ್ ಸಿನಿಮಾ. ಸಲಾರ್ ಜೊತೆಗೇ ರಿಲೀಸ್ ಆದರೆ ಜವಾನ್ ಕಲೆಕ್ಷನ್ ಗೆ ಹೊಡೆತ ಬೀಳಬಹುದು ಎಂಬ ಕಾರಣಕ್ಕೆ ಚಿತ್ರತಂಡ ಮತ್ತಷ್ಟು ಸಲಾರ್ ಬಳಿಕವೇ ಜವಾನ್ ರಿಲೀಸ್ ಮಾಡಲು ನಿರ್ಧರಿಸಿದೆ.