ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್, 'ಇದು ದೇವರ ನಿಶ್ಚಯ, ನಮ್ಮ ಕುಟುಂಬ ಹೀಗಾಗುತ್ತದೆ ಎಂದು ಭಾವಿಸಿರಲಿಲ್ಲ. ನಮ್ಮ ಜೀವನದಲ್ಲಿ 3 ವಿಸ್ಮಯ ನಡೆದಂತಿದೆ, ನನ್ನ ಪತಿಯ ಆಪೇಕ್ಷೆಯಂತೆ ಮೂವರು ಮಕ್ಕಳನ್ನು ಹೊಂದಿದ್ದೇವೆ, ಇದೀಗ ನಮ್ಮ ಕುಟುಂಬ ದೊಡ್ಡದಾಗಿದೆ.' ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ.