ಸನ್ನಿ ಹೊಸ ಫೋಟೋ ಶೂಟ್..!

ಸೋಮವಾರ, 9 ಮೇ 2016 (10:04 IST)
ಇದೀಗ ತಾನೇ ಬಾಲಿವುಡ್‌ನಲ್ಲಿ ನಿಧಾನವಾಗಿ ತಳವೂರುತ್ತಿರೋ ಸನ್ನಿಲಿಯೋನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಬಾಲಿವುಡ್ ಗೆ ಕಾಲಿಟ್ಟ ಬಳಿಕ ಸನ್ನಿ ದಿನಕ್ಕೊಂದು ಸುದ್ದಿ ಮಾಡ್ತಿದ್ದಾರೆ. ಇದೀಗ ಸನ್ನಿ ಮತ್ತೊಂದು ಸುದ್ದಿಯಲ್ಲಿದ್ದಾರೆ. ಅದೇನಂದ್ರೆ ಸನ್ನಿ ಹಾಟ್ ಫೋಟೋ ಶೂಟ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ.
ತನ್ನ ಮಾದಕ ಮೈಮಾಟದಿಂದಲೇ ಹೆಸರು ಮಾಡಿರುವ ಬೇಬಿ ಡಾಲ್ ಸನ್ನಿ ಲಿಯೋನ್ ಇತ್ತೀಚೆಗೆ ಹಾಟ್‌ ಫೋಟೊಶೂಟ್‌ ಒಂದರಲ್ಲಿ ಭಾಗಿಯಾಗಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿರುವ ಫೋಟೊ ಶೂಟ್‌ನಲ್ಲಿ ಸನ್ನಿ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. 
 
ಈ ಫೋಟೊಶೂಟ್‌ನಲ್ಲಿ ಭಾಗಿಯಾಗಿರುವ ಸನ್ನಿ ಹಿಂದಿಗಿಂತಲೂ ಸಖತ್ ಹಾಟ್ ಆಗಿ ಪೋಸ್‌ ನೀಡಿದ್ದಾರೆ. ಅಷ್ಟೇ ಅಲ್ಲದೆ ಫೋಟೋ ಶೂಟ್ ಅನ್ನ ಸಖತ್ ಡಿಫರೆಂಟ್ ಆಗಿ ಮಾಡಿಲಾಗಿದೆ.   
 
ಪತಿ ಡೇನಿಯಲ್ ವೇಬರ್‌ ಜೊತೆಯಲ್ಲಿ ಪೋಟೊಶೂಟ್‌ನಲ್ಲಿ ಪಾಲ್ಗೊಂಡಿರುವ ಸನ್ನಿ ಪತಿಯೊಟ್ಟಿಗೆ ಸಖತ್ ಆಗಿ ಲುಕ್ ನೀಡಿದ್ದಾರೆ. ಪೋಟೊಶೂಟ್‌ನ ಬ್ಲಾಕ್‌ ಆ್ಯಂಡ್ ವೈಟ್ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೊ ನೋಡುಗರನ್ನು ಮತ್ತೆ ಮತ್ತೆ ಸೆಳೆಯುತ್ತಿದೆ. 
 
ಪಡ್ಡೆಹೈಕ್ಳ ದೊಡ್ಡ ಅಭಿಮಾನಿಗಳ ಬಳಗವನ್ನ ಹೊಂದಿರೋ ಸನ್ನಿ ಇದೀಗ ತನ್ನ ಫೋಟೋ ಶೂಟ್ ಮೂಲಕ ಯುವಕರ ಹೃದಯಕ್ಕೆ ಕನ್ನ ಹಾಕಿದ್ದಾಳೆ.

ವೆಬ್ದುನಿಯಾವನ್ನು ಓದಿ