'ನಿಲ್ ಬಂಟಿ ಸಾಂಟಾ' ಚಿತ್ರ ನೋಡಿದವರು ಸ್ವರಾ ಭಾಸ್ಕರ್ ಯಾರು ಅಂತ ಗೊತ್ತಾಗುತ್ತೆ.. ಈ ಚಿತ್ರದಲ್ಲಿ ಸ್ವರಾ ಭಾಸ್ಕರ್ ಅಮೋಘ ಅಭಿನಯ ತೋರಿದ್ದಾರೆ ಎಲ್ಲರನ್ನು ರಂಜಿಸಿದ್ದರು. ಅದಾದ ಬಳಿಕ ಬ್ರೇಕ್ ತೆಗೆದುಕೊಂಡಿದ್ದ ಸ್ವರಾ ಬಾಸ್ಕರ್, ಇದೀಗ ತಮ್ಮ ಮುಂಬರುವ ಚಿತ್ರದ ಡಬ್ಬಿಂಗ್‌ನಲ್ಲಿ ಬ್ಯೂಸಿಯಾಗಿದ್ದಾಳಂತೆ. ಇತ್ತೀಚೆಗೆ ಸ್ವರಾ ಹೊಸ ಚಿತ್ರಕ್ಕಾಗಿ ಸಹಿ ಹಾಕಿದ್ದಾಳೆ. ಈ ಚಿತ್ರದಲ್ಲಿ ಕರೀನಾ ಕಪೂರ್ ಹಾಗೂ ಸೋನಮ್ ಕಪೂರ್ ನಟಿಸುತ್ತಿದ್ದಾರೆ.
ಈ ಹಿಂದೆ ಸೊಲೊ ಟ್ರಿಪ್ ತುರ್ಕಿ, ಸಿರಿಯಾ, ಪ್ಯಾಲೇಸ್ತೇನಿಯಾಗಾಗಿ ತೆರಳಿದ್ದರು. ನನಗೆ ಬ್ರೇಕ್ ಬೇಕು. ಅದಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ಪರ್ವತಗಳ ಮಧ್ಯೆ ಇರುವುದು ಇಷ್ಟ ಎಂದಿದ್ದಾಳೆ ಈಕೆ.ಅನುಭವ ನನಗೆ ಸಾಕಷ್ಟು ಕಲಿಸಿದೆ ಎಂದ ಆಕೆ.. ದೈಹಿಕವಾಗಿ ಚಾಲೆಂಜಿಗ್ ಆಗಿದ್ದೇನೆ. ನನಗೆ ತುಂಬಾ ಜನ ಸ್ನೇಹಿತರಿದ್ದಾರೆ ಎಂದು ಸ್ವರಾ ಭಾಸ್ಕರ್ ತಿಳಿಸಿದ್ದಾಳೆ.