ಪ್ರಣಯ ಪಕ್ಷಿಗಳಂತೆ ಇದ್ದ ಮಿಲ್ಕ್ ಬ್ಯೂಟಿ ತಮನ್ನಾ, ವಿಜಯ್ ವರ್ಮಾ ಜೋಡಿಗೆ ಯಾರಾ ಕಣ್ಣು ಬಿತ್ತು
ಸಿನಿಮಾ ಇವೆಂಟ್‌ಗಳಲ್ಲಿ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಾಗ ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರುತ್ತೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬ್ರೇಕಪ್ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದರು. ಇಬ್ಬರು ಸ್ಟಾರ್‌ಗಳು ತಮ್ಮ ವೃತ್ತಿ ಜೀವನದ ಕಡೆ ಕೇಂದ್ರಿಕರಿಸಿದ್ದಾರೆ ಎನ್ನಲಾಗಿದೆ.