ಆಸ್ಪತ್ರೆಗೆ ದಾಖಲಾದ ಮ್ಯೂಸಿಕ್ ಡೈರೆಕ್ಟರ್ ಅನು ಮಲ್ಲಿಕ್

ಶನಿವಾರ, 28 ಮೇ 2016 (16:46 IST)
ಮ್ಯೂಸಿಕ್ ಡೈರೆಕ್ಟರ್ ಅನು ಮಲ್ಲಿಕ್ ಆಸ್ಟತ್ರೆಗೆ ದಾಖಲಾಗಿದ್ದಾರೆ. 350 ಚಿತ್ರಗಳಲ್ಲಿ ಮ್ಯೂಸಿಕ್ ಕಂಪೋಸ್ ಮಾಡಿದ್ದ ಶ್ರೇಯಸ್ಸು ಅನು ಮಲ್ಲಿಕ್ ಅವರಿಗೆ ಸಲ್ಲುತ್ತದೆ. ಅನಾರೋಗ್ಯದ ಕಾರಣ ಅನು ಮಲ್ಲಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅನು ಮಲ್ಲಿಕ್ ಅವರ ಪತ್ನಿ ಇತ್ತೀಚೆಗೆ ಪೋಸ್ಟ್ ಮಾಡಿದ್ದಪು... ನನ್ನ ಪತಿಗೆ ಆರೋಗ್ಯವಾಗಿರಲಿ, ಲವ್ ಯೂ ಮಮ್ಮಿ, ಆಂಡ್ ಛೋಟಿ ಮಮ್ಮಿ ಎಂದು ಹೇಳಿದ್ದರು.. 

ಮ್ಯೂಸಿಕ್ ಡೈರೆಕ್ಟರ್ ಅನು ಮಲ್ಲಿಕ್ ಆಸ್ಟತ್ರೆಗೆ ದಾಖಲಾಗಿದ್ದಾರೆ. 350 ಚಿತ್ರಗಳಲ್ಲಿ ಮ್ಯೂಸಿಕ್ ಕಂಪೋಸ್ ಮಾಡಿದ್ದ ಶ್ರೇಯಸ್ಸು ಅನು ಮಲ್ಲಿಕ್ ಅವರಿಗೆ ಸಲ್ಲುತ್ತದೆ. ಅನಾರೋಗ್ಯದ ಕಾರಣ ಅನು ಮಲ್ಲಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
ಇನ್ನೂ ಅನು ಮಲ್ಲಿಕ್ 1977ರಲ್ಲಿ ಮ್ಯೂಸಿಕ್ ಕಂಪೋಸರ್ ಆಗಿ ಸೇರ್ಪಡೆಗೊಂಡಿದ್ದರು.. ಯಶ್ ಛೋಪ್ರಾ ಬ್ಯಾನರ್‌ನಲ್ಲಿ ಮೂಡಿ ಬಂದಿದ್ದ ಚಿತ್ರದ ಮೂಲಕ ಮತ್ತೆ ಕಮ್ ಬ್ಯಾಕ್ ಆಗಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ