'ಟ್ರಾಫಿಕ್ ಜಾಮ್‌ನಲ್ಲಿ ಬುದ್ಧ' ಚಿತ್ರವನ್ನು ವೀಕ್ಷಿಸುವಂತೆ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನ್ ನೀಡಿದ್ದಾರೆ. ಇದಕ್ಕಾಗಿ ಮನವಿ ಮಾಡಿರುವ ವಿವೇಕ್, ಅವರ ರಾಜಕೀಯ ವಿಡಂಬನೆ ಆಧಾರಿತ ಮುಂಬರುವ ಚಿತ್ರವನ್ನು ವೀಕ್ಷಿಸಿ ಎಂದು ಆಹ್ವಾನ ನೀಡಿದ್ದಾರೆ.
ಅವರಿಗೆ ತಮ್ಮ ನಿಜಜೀವನದ ಸ್ಪೂರ್ಧಿ ನೀಡಿದೆ ಎಂದಿದ್ದಾರೆ ಅಗ್ನಿಹೋತ್ರಿ, ಇನ್ನೂ ಬುದ್ಧ ಇನ್ ಎ ಟ್ರಾಫಿಕ್ ಜಾಮ್' ಚಿತ್ರ, ದೇಶದಲ್ಲಿನ ಭ್ರಷ್ಟಾಚಾರ ಹಾಗೂ ಕಮ್ಯೂನಿಷ್ಟ ತತ್ವಗಳು ಹಲವು ವ್ಯವಹಾರಗಳ ಕುರಿತು ಚಿತ್ರದಲ್ಲಿ ತೋರಿಸಲಾಗಿದೆ. ಆಚಲ್ ದ್ವಿವೇದಿ, ಪಲ್ಲವಿ ಜೋಷಿ, ಅನುಪಮ್ ಖೇರ್