ಅಭಿಮಾನಿಗಳ ಮುನಿಸಿಗೆ ಕಾರಣವಾಗಲು ನಟಿ ದೀಪಿಕಾ ಪಡುಕೋಣೆ ಮಾಡಿದ್ದಾದರೂ ಏನು?
ಆದರೆ ಅವರು ಅಪ್ಲೋಡ್ ಮಾಡಿದ ವಿಡಿಯೋ ಚಾಲೆಂಜ್ ಸ್ವೀಕರಿಸಿದ ನಂತರ ರೆಕಾರ್ಡ್ ಮಾಡಿದ ವಿಡಿಯೋ ಆಗಿರದೆ ಹಳೆ ವಿಡಿಯೋ ಆಗಿತ್ತು. ಇದು ಅಭಿಮಾನಿಗಳ ಮುನಿಸಿಗೂ ಕಾರಣವಾಗಿದ್ದು,’ ನಾವು ಹೊಸದನ್ನು ಬಯಸ್ತೇವೆ. ದಯವಿಟ್ಟು ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಳ್ಳಿ’ ಎಂದು ಟ್ರೋಲ್ ಮಾಡಿದ್ದಾರೆ.