ಸನ್ನಿ ಲಿಯೋನ್ ನೀಲಿಚಿತ್ರಗಳಲ್ಲಿ ಅಭಿನಯಿಸೋದನ್ನು ನೋಡಲಾಗದೇ ಪತಿ ಡೇನಿಯಲ್ ಮಾಡಿದ್ದೇನು ಗೊತ್ತಾ?
ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸನ್ನಿ ಲಿಯೋನ್, ತಾವು ನೀಲಿ ಚಿತ್ರಗಳಲ್ಲಿ ನಟಿಸುವುದನ್ನು ನೋಡಲಾಗದೇ ತಮ್ಮ ಪತಿ ಕೈಗೊಂಡ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.
ಆಗ ಅವರಿಬ್ಬರೂ ಮದುವೆಯಾಗಿರಲಿಲ್ಲ. ಆದರೆ ಡೇನಿಯಲ್ ಗೆ ಮೊದಲ ನೋಟದಲ್ಲೇ ಸನ್ನಿ ಮೇಲೆ ಪ್ರೀತಿಯಾಗಿತ್ತಂತೆ. ಸನ್ನಿ ಲಿಯೋನ್ ಇಂತಹ ನೀಲಿ ಚಿತ್ರಗಳಲ್ಲಿ ಬೇರೆ ಪುರುಷರ ಜತೆ ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯಿಸುವುದನ್ನು ನೋಡಲಾಗದೇ ಡೇನಿಯಲ್ ತಮ್ಮ ಪ್ರಾಜೆಕ್ಟ್ ಗಳಲ್ಲಿ ಸನ್ನಿ ಜತೆ ತಾವೇ ಜೋಡಿಯಾಗಿ ಕಾಣಿಸಿಕೊಳ್ಳಲು ಶುರು ಮಾಡಿದರಂತೆ. ನಂತರ ತಮ್ಮದೇ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದರು ಎಂದು ಸನ್ನಿ ವಿವರಿಸಿದ್ದಾರೆ.