ತೆಲುಗು ನಟಿ ಅನಸೂಯ ವಿರುದ್ಧ ದೂರು ದಾಖಲಾಗಲು ಕಾರಣವೇನು ಗೊತ್ತಾ...?

ಶುಕ್ರವಾರ, 9 ಫೆಬ್ರವರಿ 2018 (06:26 IST)
ಹೈದರಾಬಾದ್ : ತೆಲುಗಿನ ಖ್ಯಾತ ನಟಿ ಹಾಗೂ ಆ್ಯಂಕರ್ ಅನಸೂಯ ಅವರು ಸೆಲ್ಫಿ ತೆಗೆಯಲು ಬಂದ ಅಭಿಮಾನಿ ಬಾಲಕನ ಮೊಬೈಲ್ ಒಡೆದು ಹಾಕಿದ್ದಾರೆ ಎಂದು ಬಾಲಕನ ತಾಯಿ ನಟಿಯ ವಿರುದ್ದ ದೂರು ನೀಡಿದ್ದಾರೆ.


ನಟಿ ಅನಸೂಯ ಅವರು ನಗರದ ತರ್ನಾಕ್ ನಲ್ಲಿರುವ ತಮ್ಮ ತಾಯಿ ಮನೆಗೆ ತೆರಳಿದಾಗ ಅಲ್ಲಿ ನಟಿಯನ್ನು ಕಂಡು ಅಭಿಮಾನಿ ಬಾಲಕನೊಬ್ಬ ಸೆಲ್ಫಿ ಕೇಳಿದಾಗ ಆ ವೇಳೆ ಕೋಪಗೊಂಡ ನಟಿ ಬಾಲಕನ ಮೊಬೈಲ್ ಕಸಿದುಕೊಂಡು ಒಡೆದು ಹಾಕಿದ್ದಾರೆ. ಇದರಿಂದ ಕೋಪಗೊಂಡ ಬಾಲಕನ ತಾಯಿ ಉಸ್ಮಾನಿಯ ವಿವಿ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ದ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ