ಪ್ರಿಯಾಮಣಿ ಅವರಿಗೆ ‘ಅಂಗುಳಿಕ’ ಚಿತ್ರದ ಪೋಸ್ಟರ್ ನ ಬಗ್ಗೆ ಅಸಮಾಧಾನವೇಕೆ ಗೊತ್ತಾ…?

ಶುಕ್ರವಾರ, 16 ಮಾರ್ಚ್ 2018 (06:15 IST)
ಹೈದರಾಬಾದ್ : ನಟಿ ಪ್ರಿಯಾಮಣಿ ಅವರು ಟಾಲಿವುಡ್ ನ ‘ಅಂಗುಳಿಕ’ ಚಿತ್ರ ತಂಡದ ವಿರುದ್ದ ಚಿತ್ರದ ಪೋಸ್ಟರ್ ನ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಕಾರಣವೆನೆಂದರೆ ಟಾಲಿವುಡ್ ನ ಬಹುನಿರೀಕ್ಷೆಯ ‘ಅಂಗುಳಿಕ’ ಚಿತ್ರದಲ್ಲಿ ನಟಿಸಬೇಕಾಗಿದ್ದ ಪ್ರಿಯಾಮಣಿ ಅವರು ಚಿತ್ರತಂಡದಿಂದ ಹೊರಬಂದಿದ್ದು, ನಂತರ ಚಿತ್ರದಲ್ಲಿ ಬೇರೆ ನಟಿ ಅಭಿನಯಿಸಿದ್ದಾರೆ. ಆದರೂ ಚಿತ್ರತಂಡದವರು ಬಿಡುಗಡೆ ಮಾಡಿದ  ‘ಅಂಗುಳಿಕ’ ಚಿತ್ರದ ಮೋಷನ್ ಪೋಸ್ಟರ್ ನಲ್ಲಿ ಪ್ರಿಯಾಮಣಿ ಅವರ ಫೋಟೋವನ್ನು ಬಳಸಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಪ್ರಿಯಾಮಣಿ ಅವರು ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ