ರಶ್ಮಿಕಾ ಅಪ್ಪನಿಗೆ ಇಲ್ಲದ ಟೆನ್ಷನ್ ನಿಮಗ್ಯಾಗೆ: ನಟ ಸಲ್ಮಾನ್ ಖಾನ್ ಹೀಗಂದಿದ್ಯಾಕೆ
ಈ ವೇಳೆ ಪಕ್ಕದಲ್ಲೇ ನಿಂತಿದ್ದ ನಟಿ ರಶ್ಮಿಕಾ, ಸಲ್ಮಾನ್ ಖಾನ್ ಪ್ರತಿಕ್ರಿಯೆ ಕೇಳಿ ನಕ್ಕಿದ್ದಾರೆ.
ತೆಲುಗಿನಲ್ಲಿ ಪುಪ್ಪಾ, ಬಾಲಿವುಡ್‌ನಲ್ಲಿ ಅನಿಮಲ್ ಮತ್ತು ಛವಾ ಸಾಲು ಸಾಲು ಹಿಟ್ ಸಿನಿಮಾಗಳ ಯಶಸ್ವಿನ ಬೆನ್ನಲ್ಲೇ ಇದೀಗ ಸಿಕಂದರ್ ಸಿನಿಮಾದ ಮೂಲಕ ರಶ್ಮಿಕಾ ಮಂದಣ್ಣ ಮತ್ತೇ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.