ಭಾರತದ ಮೇಲೆ ಕೊರೊನಾ ಅಸ್ತ್ರ ಪ್ರಯೋಗಕ್ಕೆ ಮುಂದಾದ ಪಾಕ್

ಗುರುವಾರ, 23 ಏಪ್ರಿಲ್ 2020 (09:07 IST)

ನವದೆಹಲಿ : ಕೊರೊನಾ ಸಂಕಷ್ಟದ ಸಮಯದಲ್ಲೂ ಪಾಕಿಸ್ತಾನ ರಾಕ್ಷಸ ಕೃತ್ಯ ಎಸಗುತ್ತಿದ್ದು, ಭಾರತದ ವಿರುದ್ಧ ಪಾಕಿಸ್ತಾನದ ಹೊಸ ಸಂಚು ರೂಪಿಸಿದೆ.
 


 

ಉಗ್ರರನ್ನು ಭಾರತಕ್ಕೆ ನುಗ್ಗಿಸಿ ಸೇಡು ತೀರಿಸಿಕೊಳ್ಳುತ್ತಿದ್ದ ಪಾಕ್ ಇದೀಗ ಭಾರತದ ಮೇಲೆ ಕೊರೊನಾ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.

 

ಜಮ್ಮುಕಾಶ್ಮೀರದಲ್ಲಿ ಕೊರೊನಾ ಹರಡಿಸಲು ISI ಪ್ರಯತ್ನ ನಡೆಸುತ್ತಿದ್ದು, ಕೊರೊನಾ ಸೋಂಕಿತರನ್ನು ಭಾರತಕ್ಕೆ ನುಸುಳಿಸಲು ಪಾಕ್ ಯತ್ನಿಸುತ್ತಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ