ಧೋನಿಯನ್ನು ಚೇಸ್ ಮಾಡಿದ ಅಭಿಮಾನಿ: ಕ್ರಿಕೆಟಿಗರ ಭದ್ರತೆ ಅಪಾಯದಲ್ಲಿ?!
ಇಂತಹ ಘಟನೆ ಇದೇ ಮೊದಲಲ್ಲ. ಇತ್ತೀಚೆಗಿನ ದಿನಗಳಲ್ಲಿ ಧೋನಿ, ಕೊಹ್ಲಿಯಂತಹ ಸ್ಟಾರ್ ಆಟಗಾರರನ್ನು ಕೈಕುಲುಕಲು, ನಮಸ್ಕರಿಸಲು ಅಭಿಮಾನಿಗಳು ನೇರವಾಗಿ ಪಂದ್ಯದ ನಡುವೆ ಮೈದಾನಕ್ಕೆ ನುಗ್ಗುತ್ತಿರುವ ಘಟನೆ ಸಾಮಾನ್ಯವಾಗುತ್ತಿದೆ. ಧೋನಿ ಈ ರೀತಿ ಅಭಿಮಾನಿಯನ್ನು ಆಟ ಆಡಿಸುವ ಮೂಲಕ ಭದ್ರತಾ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.