ಬೇಡ ಬೇಡ ಅಂದ್ರೂ ಅಜಿಂಕ್ಯಾ ರೆಹಾನೆ ಕಾಲಿಗೆ ಒರೆಸಿ ಬಂತು ಅದೃಷ್ಟ!
ರೆಹಾನೆ ಪ್ರಸ್ತುತ ಅದ್ಭುತ ಫಾರ್ಮ್ ನಲ್ಲಿದ್ದು, ಅವರ ಫಾರ್ಮ್ ಮತ್ತು ಅನುಭವ ತಂಡಕ್ಕೆ ಸಹಾಯವಾಗಲಿದೆ. ಈ ಮೊದಲು ಅವರಿಗೆ ಒತ್ತಡ ಹೇರದಿರಲು ನಾಯಕತ್ವವನ್ನು ಸ್ಮಿತ್ ಗೆ ವಹಿಸಲಾಗಿತ್ತು. ಈಗ ಸ್ಮಿತ್ ತವರಿಗೆ ಮರಳಿರುವುದರಿಂದ ರೆಹಾನೆಗೆ ಮತ್ತೆ ನಾಯಕತ್ವ ವಹಿಸಲಾಗಿದೆ ಎಂದು ರಾಜಸ್ಥಾನ್ ಪ್ರಕಟಣೆ ತಿಳಿಸಿದೆ.