ಭಾರತ-ಪಾಕಿಸ್ತಾನ ಕ್ರಿಕೆಟ್ ಗೆ ಪ್ರಕಾಶ್ ಪಡುಕೋಣೆ ಬೆಂಬಲ
ಕ್ರೀಡೆಗೆ ರಾಜಕೀಯ ಬೆರೆಸಬಾರದು ಎಂಬುದು ನಮ್ಮ ಅಭಿಪ್ರಾಯ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇದು ನಡೆಯುತ್ತದೋ ಇಲ್ಲವೋ ಎಂದು ನಿರ್ಧರಿಸಲು ನಾನು ಯಾರೂ ಅಲ್ಲ. ಹಿಂದೆಯೂ ಈ ಎರಡು ತಂಡಗಳು ಮುಖಾಮುಖಿಯಾಗಿವೆ. ಈಗಲೂ ಪಂದ್ಯ ನಿಗದಿಯಂತೆ ನಡೆಯಬೇಕು ಎಂದು ಪ್ರಕಾಶ್ ಪಡುಕೋಣೆ ಅಭಿಪ್ರಾಯಪಟ್ಟಿದ್ದಾರೆ.