ದ.ಆಫ್ರಿಕಾ ಸರಣಿಗೆ ಅಭ್ಯಾಸ ಆರಂಭಿಸಿದ ಕೆಎಲ್ ರಾಹುಲ್ ಪಡೆ

ಸೋಮವಾರ, 6 ಜೂನ್ 2022 (10:00 IST)
ನವದೆಹಲಿ: ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿಳಿದಿ ಟೀಂ ಇಂಡಿಯಾ ಅಭ್ಯಾಸ ಆರಂಭಿಸಿದೆ.

ಕೆಎಲ್ ರಾಹುಲ್ ನೇತೃತ್ವದ ಟೀಂ ಇಂಡಿಯಾ ಯುವ ಆಟಗಾರರ ಪಡೆ ನಿನ್ನೆಯಷ್ಟೇ ದೆಹಲಿಗೆ ಬಂದಿಳಿದಿದೆ. ತಕ್ಷಣವೇ ನೆಟ್ ಅಭ್ಯಾಸ ಆರಂಭಿಸಿದೆ.

ರೋಹಿತ್, ಕೊಹ್ಲಿ, ಬುಮ್ರಾ ಮುಂತಾದ ಅನುಭವಿಗಳ ಗೈರಿನಲ್ಲಿ ಟೀಂ ಇಂಡಿಯಾ ಐದು ಪಂದ್ಯಗಳ ಸರಣಿ ಆಡಲಿದೆ. ಈಗಾಗಲೇ ಆಫ್ರಿಕಾ ತಂಡ ದೆಹಲಿಯಲ್ಲಿ ಅಭ್ಯಾಸ ಆರಂಭಿಸಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ