ಕೊಹ್ಲಿ, ರೋಹಿತ್ ಟಿ20 ಆಡಿದ್ದು ಸಾಕು: ರವಿಶಾಸ್ತ್ರಿ
ಕೊಹ್ಲಿ, ರೋಹಿತ್ ನಿಧಾನಗತಿಯ ಬ್ಯಾಟಿಂಗ್ ನಿಂದ ಟ್ರೋಲ್ ಗೊಳಗಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಕೋಚ್ ರವಿಶಾಸ್ತ್ರಿ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ರೋಹಿತ್, ಕೊಹ್ಲಿಯಂತಹ ಆಟಗಾರರು ತಾವು ಏನೆಂದು ಈಗಾಗಲೇ ಸಾಬೀತುಪಡಿಸಿದ್ದಾರೆ. ಇವರಿಬ್ಬರೂ ಇನ್ನು ಮುಂದಿನ ದಿನಗಳಲ್ಲಿ ಟಿ20 ಕ್ರಿಕೆಟ್ ಗಿಂತ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನತ್ತ ಗಮನಹರಿಸುವುದು ಉತ್ತಮ ಎಂದಿದ್ದಾರೆ ರವಿಶಾಸ್ತ್ರಿ.