ಬರ್ತ್ ಡೇ ದಿನವೇ ಸಚಿನ್ ತೆಂಡುಲ್ಕರ್ ಗೆ ಶಾಕ್ ಕೊಟ್ಟ ಬಿಸಿಸಿಐ
ಐಪಿಎಲ್ ನಲ್ಲಿ ಖಾಸಗಿ ಫ್ರಾಂಚೈಸಿ ಜತೆಗೆ ಕೆಲಸ ಮಾಡುತ್ತಿರುವ ಜತೆಗೇ ಬಿಸಿಸಿಐನಲ್ಲಿ ಪ್ರಮುಖ ಹುದ್ದೆ ನಿರ್ವಹಿಸುತ್ತಿರುವುದಕ್ಕೆ ಡಿಕೆ ಜೈನ್ ಆಕ್ಷೇಪವೆತ್ತಿದ್ದಾರೆ. ಕೆಲವು ದಿನಗಳ ಮೊದಲು ಮಾಜಿ ನಾಯಕ ಸೌರವ್ ಗಂಗೂಲಿಗೂ ಇದೇ ಕಾರಣಕ್ಕೆ ಬಿಸಿಸಿಐ ನೋಟಿಸ್ ಜಾರಿ ಮಾಡಿತ್ತು.