ದುಬೈನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹೊಸ ವರ್ಷಾಚರಣೆ
ದುಬೈನಲ್ಲಿ ಪತ್ನಿ ಅನುಷ್ಕಾ, ಮಗಳು ವಮಿಕಾ ಜೊತೆ ಹೊಸ ವರ್ಷವನ್ನು ಸ್ವಾಗತಿಸಿರುವ ಕೊಹ್ಲಿ ಈ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೊಹ್ಲಿ, ಅನುಷ್ಕಾ ಜೊತೆಗೆ ಅವರ ಕುಟುಂಬಸ್ಥರೂ ಜೊತೆಯಾಗಿದ್ದಾರೆ. ಜನವರಿಯಲ್ಲಿ ವಮಿಕಾ ಹುಟ್ಟುಹಬ್ಬವೂ ಇದೆ. ಈ ಕಾರಣಕ್ಕೆ ಕೊಹ್ಲಿ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದಾರೆ.