ಹರ್ಭಜನ್ ಸಿಂಗ್ ಕನಸಿನ ತಂಡದಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನವೇ ಇಲ್ಲ
ಅವರ ಹೊರತಾಗಿ ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ಕುಮಾರ್ ಸಂಗಕ್ಕಾರ, ಜಾಕ್ ಕ್ಯಾಲಿಸ್, ಶಾನ್ ಪೊಲ್ಲಾಕ್, ಶೇನ್ ವಾರ್ನ್, ವಾಸಿಂ ಅಕ್ರಂ ಮತ್ತು ಗ್ಲೆನ್ ಮೆಕ್ ಗ್ರಾಥ್ ಗೆ ಸ್ಥಾನ ನೀಡಿದ್ದಾರೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಭಜಿ 2016 ರಿಂದ ಈಚೆಗೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.