ಸೆಹ್ವಾಗ್ ನಂತರ ಪುಲ್ವಾಮಾ ಹುತಾತ್ಮ ಯೋಧರಿಗೆ ಈ ರೀತಿ ನೆರವಾದ ಶಿಖರ್ ಧವನ್
ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ನೀಡಿರುವ ಧವನ್ ತಾವು ಯೋಧರ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ವಿಚಾರವನ್ನು ತಿಳಿಸಿದ್ದಾರಲ್ಲದೇ ಇತರರೂ ಈ ರೀತಿ ನೆರವಾಗಿ ಎಂದು ಕರೆ ನೀಡಿದ್ದಾರೆ.
ಇನ್ನು, ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ 5 ಕೋಟಿ ರೂ. ನೆರವು ನೀಡುತ್ತಿದೆ.