ರಾಹುಲ್ ದ್ರಾವಿಡ್ ಅವರಿಗೆ ಟಾಪ್ ಲೆಸ್ ಫೋಟೋದ ಮೂಲಕ ಬರ್ತ್ ಡೇ ವಿಶ್ ಮಾಡಿದಳಂತೆ ಈ ನಟಿ!

ಶುಕ್ರವಾರ, 12 ಜನವರಿ 2018 (06:31 IST)
ಬೆಂಗಳೂರು : ನಟಿ ಪೂನಂ ಪಾಂಡೆ ಅವರು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರುವುದರ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

 
ನಟಿ ಪೂನಂ ಪಾಂಡೆ ಅವರು ರಾಹುಲ್ ದ್ರಾವಿಡ್ ಅವರಿಗೆ ತಮ್ಮ ಟಾಪ್ ಲೆಸ್ ಫೋಟೋವೊಂದನ್ನು ಹಾಕಿ ಬರ್ತ್ ಡೇ ಗೆ ವಿಶ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ವಿಶೇಷ ಗೌರವವನ್ನು ಪಡೆದಿರುವ ರಾಹುಲ್ ದ್ರಾವಿಡ್ ಅವರಿಗೆ ಪೂನಂ ಪಾಂಡೆ ಅವರು ಈ ರೀತಿ ವಿಶ್ ಮಾಡಿರುವುದು ಟೀಕೆಗೆ ಗುರಿಯಾಗಿದೆ. ‘ಹ್ಯಾಪಿ ಬರ್ತ್ ಡೇ ದ್ರಾವಿಡ್, ನೊ ಕ್ಯಾಪ್ಷನ್’ ಎಂದು ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ