ಕೊನೆಗೂ ಅನಿಲ್ ಕುಂಬ್ಳೆ ಮಾತಿನಂತೆ ನಡೆದ ಕೊಹ್ಲಿ
ಆದರೆ ಕುಂಬ್ಳೆ ಕಾಲಾವಧಿಯಲ್ಲಿ ಇದು ನಡೆಯಲೇ ಇಲ್ಲ. ಇದೀಗ ವಿರಾಟ್ ಕೊಹ್ಲಿ ಬಿಸಿಸಿಐ ಮುಂದೆ ಮತ್ತೆ ಈ ವಿಷಯ ಪ್ರಸ್ತಾಪಿಸಲು ಸಜ್ಜಾಗಿದ್ದು, ಎಲ್ಲಾ ಆಟಗಾರರ ವೇತನ ಹೆಚ್ಚಿಸಲು ಮನವಿ ಮಾಡಲಿದ್ದಾರೆ. ಇದಕ್ಕೆ ಹಾಲಿ ಕೋಚ್ ರವಿಶಾಸ್ತ್ರಿ ಬೆಂಬಲವೂ ಇದೆ ಎನ್ನಲಾಗಿದೆ. ಈ ಮೂಲಕ ಅಂದು ಕುಂಬ್ಳೆ ನಾಂದಿ ಹಾಡಿದ್ದ ಕೆಲಸಕ್ಕೆ ಇಂದು ಕೊಹ್ಲಿ ಪೂರ್ಣ ವಿರಾಮ ಹಾಕಲಿದ್ದಾರೆ.