ವಿರಾಟ್ ಕೊಹ್ಲಿಗೆ ಇಂದು ಸ್ಪೆಷಲ್ ಡೇ
ಹಾಗಿದ್ದರೂ ಬಳಿಕ ಅವರು ಭಾರತದ ರನ್ ಮೆಷಿನ್ ಆಗಿ ಬದಲಾಗಿದ್ದು ಇತಿಹಾಸ. ಆರಂಭದಲ್ಲಿ ಸಾಮಾನ್ಯ ಆಟಗಾರನಾಗಿದ್ದ ಕೊಹ್ಲಿ ಬಳಿಕ ತಮ್ಮ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದಲ್ಲದೆ, ಆಟದಲ್ಲಿ ಸಾಕಷ್ಟು ಸುಧಾರಣೆ ಮಾಡಿದ್ದರು. ಇಂದು ವಿಶ್ವದ ದಿಗ್ಗಜ ಬ್ಯಾಟ್ಸ್ ಮನ್ ಗಳ ಸಾಲಿನಲ್ಲಿ ಸ್ಥಾನ ಪಡೆದಿರುವುದು ಅವರ ಹೆಗ್ಗಳಿಕೆ.