ವಿರಾಟ್-ಅನುಷ್ಕಾಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ ಸ್ವಾಗತ ಹೇಗಿತ್ತು? (ವಿಡಿಯೋ)
ಶನಿವಾರ, 23 ಡಿಸೆಂಬರ್ 2017 (10:26 IST)
ಮುಂಬೈ: ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದೆಹಲಿ ರಿಸೆಪ್ಷನ್ ಮುಗಿಸಿಕೊಂಡು ಇದೀಗ ಮುಂಬೈನಲ್ಲಿ ತಮ್ಮ ಆಪ್ತರಿಗಾಗಿ ರಿಸೆಪ್ಷನ್ ಇಟ್ಟುಕೊಂಡಿದ್ದಾರೆ.
ಈ ರಿಸೆಪ್ಷನ್ ಗಾಗಿ ವಿರಾಟ್-ಅನುಷ್ಕಾ ಮುಂಬೈ ವಿಮಾನ ನಿಲ್ದಾಣಕ್ಕೆ ಕುಟುಂಬದವರ ಸಮೇತ ಬಂದಿಳಿದಾಗ ಭಾರೀ ಸ್ವಾಗತ ಸಿಕ್ಕಿದೆ. ಅದು ಹೇಗಿತ್ತು? ಈ ವಿಡಿಯೋ ನೋಡಿ..
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ