ಕ್ರಿಕೆಟಿಗ ಯಜುವೇಂದ್ರ ಚಾಹಲ್ ಕೊರೋನಾ ಸ್ಥಿತಿ ಗಂಭೀರ
ಇದೀಗ ಚಾಹಲ್ ತಂದೆ ಗಂಭೀರ ಸ್ಥಿತಿಯಲ್ಲಿದ್ದು, ಆಗಾಗ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿ ವಿಚಾರಿಸುತ್ತಿರುವುದಾಗಿ ಧನಶ್ರೀ ಹೇಳಿದ್ದಾರೆ. ಚಾಹಲ್ ತಾಯಿಗೂ ಕೊರೋನಾ ಪಾಸಿಟವ್ ಬಂದಿದ್ದು, ಸದ್ಯಕ್ಕೆ ಅವರು ಹೋಂ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.