ಈಗಿನ ಕ್ರಿಕೆಟಿಗರು ಸೋಷಿಯಲ್ ಮೀಡಿಯಾದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ: ಯುವರಾಜ್ ಸಿಂಗ್
ಆದರೆ ಫಿಟ್ ನೆಸ್ ವಿಚಾರದಲ್ಲಿ ಇಂದಿನ ಯುವ ಕ್ರಿಕೆಟಿಗರೇ ಮುಂದು. ನಮ್ಮ ಕಾಲದಲ್ಲಿ ಇದರ ಬಗ್ಗೆ ಇಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ. ಇಂದಿನ ಯವಕರು ಅನೇಕ ಕಡೆ ನೋಡಿ ಫಿಟ್ನೆಸ್ ಬಗ್ಗೆ ತಿಳಿದುಕೊಂಡು ಫಿಟ್ ಆಗಿರುತ್ತಾರೆ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.