ಪ್ರಧಾನಿ ಮೋದಿ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?
ಅಲ್ಲದೆ, ಗುಜರಾತ್ ವಿವಿಯಿಂದ 1983 ರಲ್ಲಿ ಎಂಎ ಪದವಿ, 1978 ರಲ್ಲಿ ಡೆಲ್ಲಿ ವಿವಿಯಿಂದ ಬಿಎ ಪದವಿ, ಪಡೆದಿರುವುದಾಗಿ ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ. ಇನ್ನು ತಮ್ಮ ಪತ್ನಿಯ ಆದಾಯ ಮತ್ತು ಇತರ ಮಾಹಿತಿ ಬಗ್ಗೆ ತಮಗೆ ಮಾಹಿತಿಯಿಲ್ಲ ಎಂದು ಬರೆದುಕೊಂಡಿದ್ದಾರೆ. 2014 ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಾಗ ಪ್ರಧಾನಿ ಮೋದಿ ಆಸ್ತಿ 1.6 ಕೋಟಿ ರೂ.ಗಳಾಗಿತ್ತು.