ಮೊದಲು ನೀವು ಓಟ್ ಮಾಡಿ, ಮತ್ತೆ ಬೇರೆಯವರಿಗೆ ಪುಕ್ಸಟೆ ಸಲಹೆ ಕೊಡಿ! ಟ್ರೋಲ್ ಆದ ರಮ್ಯಾ
ಮೊದಲು ನೀವು ಹೋಗಿ ಓಟ್ ಮಾಡಿ. ಮತ್ತೆ ಬೇರೆಯವರಿಗೆ ಸಲಹೆ ಕೊಡಿ ಎಂದು ಟ್ರೋಲ್ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲೂ ಕಾಲು ನೋವಿನ ಕುಂಟು ನೆಪ ಹೇಳಿ ರಮ್ಯಾ ಮತದಾನದಿಂದ ದೂರವುಳಿದಿದ್ದರು. ಆಗಲೇ ಟ್ರೋಲ್ ಗೊಳಗಾಗಿದ್ದ ರಮ್ಯಾ ಮತ್ತೆ ಈಗಲೂ ಓಟ್ ಮಾಡಿ ಎಂದು ಟ್ವೀಟ್ ಮಾಡಿ ಟ್ರೋಲ್ ಗೊಳಗಾಗಿದ್ದಾರೆ.