ಇಳಯರಾಜ
ಬುಧವಾರ, 27 ಜೂನ್ 2007 (16:53 IST)
*ಅಳುವ ಮಗುವಿನ ಚಿತ್ರ, ಕೋಪಗೊಂಡಿರುವ ವ್ಯಕ್ತಿ, ಕ್ರೂರ ಮುಖದ ಹದ್ದು, ಕಾಗೆ ಚಿತ್ರವನ್ನು ಮನೆಯ ಗೋಡೆಯ ಮೇಲೆ ತೂಗುಹಾಕಬೇಡಿ
*ಕೊಠಡಿಯ ಸಂಖ್ಯೆಗಳು ಸೊನ್ನೆಯಿಂದ ಕೊನೆಗೊಳ್ಳಬಾರದು.
*ಮನೆಯಲ್ಲಿ ನಿಂತುಕೊಂಡು ತಿನ್ನುವುದನ್ನು, ಕುಡಿಯುವುದನ್ನು ಮಾಡಬಾರದು.
* ಮಲಗಿಕೊಂಡಾಗ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಬೇಡಿ.