ರೋಮ್ಯಾನ್ಸ್ ಓಕೆ ಮತ್ತೇನೂ ಬೇಡ ಅಂತಿದ್ದಾಳೆ
ಸಲಹೆ: ಅವಳು ಮದುವೆಯಾಗೋವರೆಗೂ ದೈಹಿಕ ಸುಖ ಬೇಡ ಅಂತ ನಿರ್ಧಾರ ಮಾಡಿರಬೇಕು. ಲೈಂಗಿಕ ಕ್ರಿಯೆಯಲ್ಲಿ ತಮಾಶೆ ಬೇಡ. ಅವಳ ಮನಸ್ಸನ್ನ ಅರಿತು, ಹೃದಯ ಗೆದ್ದು ಮದುವೆಯಾಗಿ.
ಆ ಮೇಲೆ ಅವಳು ನೀವು ಹೇಳಿದಂತೆ ನಿಮ್ಮವಳಾಗಿಯೇ ಇರುತ್ತಾಳೆ. ಮದುವೆಗೂ ಮೊದಲು ಲೈಂಗಿಕ ಕ್ರಿಯೆ ನಡೆಸೋದು ತರವಲ್ಲ.