ಅವಳಿಗೆ ಮಾಡೋವಾಗ ಇವಳು ಇಣುಕಿ ನೋಡೋದೇಕೆ?

ಮಂಗಳವಾರ, 13 ಆಗಸ್ಟ್ 2019 (14:46 IST)
ಪ್ರಶ್ನೆ: ಸರ್, ನಾನು ಜೀವನದಲ್ಲಿ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಿದ್ದೇನೆ. ಅದೂ ವೈಶ್ಯಯ ಜೊತೆಗೆ. ವೈಶ್ಯೆಯ ಮನೆಗೆ ಹೋಗಿದ್ದಾಗ ದಂಧೆ ನಡೆಸೋ ಮುದುಕಿ ಕೇಳಿದ್ದಷ್ಟು ಹಣ ಕೊಟ್ಟೆ. ಆ ಮೇಲೆ ಅಲ್ಲೇ ಪಕ್ಕದಲ್ಲಿದ್ದ ಕತ್ತಲ ಕೋಣೆಯೊಳಗೆ ಹೋಗಿ ಆ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದೇನೆ.


ಆದರೆ ಆ ಕೋಣೆಗೆ ಬಾಗಿಲು ಇದ್ದರೂ ಲಾಕ್ ಇದ್ದಿಲ್ಲ. ಡೋರ್ ಓಪನ್ ಆಗಿತ್ತು. ಅಲ್ಲದೇ ನಾನು ವೈಶ್ಯೆಗೆ ಸಂಭೋಗ ಮಾಡುವಾಗ ದಂಧೆ ನಡೆಸೋ ಮುದುಕಿ ಆಗಾಗ ಬಾಗಿಲಲ್ಲಿ ಇಣುಕಿ ನೋಡುತ್ತಿದ್ದಳು. ಇದರಿಂದ ನನಗೆ ಸಂಭೋಗ ಸುಖ ಸರಿಯಾಗಿ ಸಿಗಲಿಲ್ಲ. ದುಡ್ಡು ಕೊಟ್ಟರೂ ನಾನು ಸುಖ ಸರಿಯಾಗಿ ಅನುಭವಿಸಲಿಲ್ಲ. ಇದು ರೋಗವೇ? ತಿಳಿಸಿ.

ಉತ್ತರ: ಮೊದಲ ಬಾರಿಗೆ ಲೈಂಗಿಕ ಕ್ರಿಯೆ ಮಾಡೋವಾಗ ಸಹಜವಾಗಿ ಉದ್ರೇಕ ಜಾಸ್ತಿಯಾಗಿ ಬೇಗ ವೀರ್ಯ ಹೊರಚೆಲ್ಲುತ್ತದೆ. ಇದು ಯಾವುದೇ ರೋಗದ ಲಕ್ಷಣವಲ್ಲ.

ನೀವು ವೈಶ್ಯೆಗೆ ಮಾಡೋವಾಗ ದಂಧೆ ನಡೆಸೋ ಮುದುಕಿ ಆಗಾಗ್ಗೆ ನೋಡಿದ್ದರಿಂದಲೇ ನೀವು ಆತಂಕಗೊಂಡಿರಬಹುದು. ಆತಂಕ, ದುಗುಡ ಹಾಗೂ ಸುರಕ್ಷಿತವಲ್ಲದ ಪ್ರದೇಶದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಆಗ ಸಿಗುವ ಸುಖ ಅಷ್ಟಕ್ಕಷ್ಟೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ