ವಾಕಿಂಗ್ ವೇಳೆ ಈ ತಪ್ಪು ಮಾಡಿದರೆ ಅನಾರೋಗ್ಯ ಕಾಡಬಹುದು ಎಚ್ಚರ

ಮಂಗಳವಾರ, 23 ಜುಲೈ 2019 (09:19 IST)
ಬೆಂಗಳೂರು : ಜನರು ಫಿಟ್ ಆಗಿ  ಆರೋಗ್ಯವಾಗಿರಲೆಂದು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಮಾಡುತ್ತಾರೆ.ಆದರೆ ಈ ವೇಳೆ ನಾವು ಮಾಡುವ ಕೆಲವು ತಪ್ಪುಗಳು ಆರೋಗ್ಯವನ್ನು ಉತ್ತಮವಾಗಿಸುವ ಬದಲು ಹಾಳು ಮಾಡುತ್ತವೆ. ಅದು ಏನೆಂಬುದು ತಿಳಿಯೋಣ.



*ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಗೆ ಹೋಗುವವರು ರಾತ್ರಿ ಬೇಗ ಮಲಗಬೇಕು. ಇಲ್ಲವಾದರೆ ನಿದ್ರೆ ಸರಿಯಾಗಿ ಆಗದಿದ್ದರೆ ಇದರಿಂದ ಆರೋಗ್ಯ ಹಾಳಾಗುತ್ತದೆ.

 

*ವಾಕಿಂಗ್ ಮಾಡುವಾಗ ಧೂಳು, ಹೊಗೆ ತುಂಬಿರುವ ರಸ್ತೆಯಲ್ಲಿ ವಾಕಿಂಗ್ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತೀರಾ. ಆದ್ದರಿಂದ ಅದರ ಬದಲು ಹಸಿರು ಪ್ರದೇಶ,  ಪಾರ್ಕ್ ಗಳಲ್ಲಿ ವಾಕಿಂಗ್ ಮಾಡಿ.

 

*ವಾಕಿಂಗ್ ಮಾಡುವಾಗ ನೀರು ಕುಡಿಯಬೇಡಿ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆದಕಾರಣ ವಾಕಿಂಗ್ ಗೆ ಹೋಗುವ ಮುನ್ನ 2-3 ಗ್ಲಾಸ್ ನೀರು ಕುಡಿಯಿರಿ. ವಾಕಿಂಗ್ ಮುಗಿದ ನಂತ್ರ ಸ್ವಲ್ಪ ಸಮಯ ಬಿಟ್ಟು ನೀರು ಕುಡಿಯುವುದು ಒಳ್ಳೆಯ ಪದ್ಧತಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ