ಗರ್ಭನಿರೋಧಕ ಗುಳಿಗೆ ಬಳಸುವಾಗ ಕಾಂಡೋಮ್ ಬಳಸಬಾರದೇ?

ಶನಿವಾರ, 14 ಸೆಪ್ಟಂಬರ್ 2019 (10:47 IST)
ಬೆಂಗಳೂರು: ಕಾಂಡೋಮ್ ಬಳಸುವುದು ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ. ಹಾಗಂತ ಒಂದು ವೇಳೆ ಮಹಿಳೆ ಗರ್ಭನಿರೋಧಕ ಬಳಸುತ್ತಿದ್ದರೆ ಕಾಂಡೋಮ್ ಬಳಸುವ ಅಗತ್ಯವಿಲ್ಲವೇ?


ಕಾಂಡೋಮ್ ಬಳಕೆಯಿಂದ ಬೇಡದ ಗರ್ಭಧಾರಣೆ ತಡೆಯುವುದು ಮಾತ್ರವಲ್ಲ, ಗುಪ್ತಾಂಗ ರೋಗವನ್ನೂ ತಡೆಯಬಹುದು. ಒಂದು ವೇಳೆ ಗರ್ಭನಿರೋಧಕ ಗುಳಿಗೆ ಬಳಸುತ್ತಿದ್ದರೆ  ಅದರಿಂದ ಬೇಡದ ಗರ್ಭಧಾರಣೆ ತಡೆಯಬಹುದು. ಆದರೆ ಗುಪ್ತಾಂಗ ರೋಗ ತಡೆಯುವುದು ಅಸಾಧ‍್ಯ. ಹೀಗಾಗಿ ಗರ್ಭನಿರೋಧಕ ಬಳಸುವಾಗಲೂ ಗುಪ್ತಾಂಗ ರೋಗ ತಡೆಯಲು ಕಾಂಡೋಮ್ ಬಳಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ